ಭಾರತದಲ್ಲಿ ಕೋಟಿ ಕೋಟಿ ಹಣ ಸುರಿದು ಮದುವೆ ಆದವರ ಟಾಪ್ ಟೆನ್ ಶ್ರೀಮಂತರ ಪಟ್ಟಿ ಹೀಗಿದೆ..!
ಮದುವೆ ಅನ್ನುವುದು ಕೆಲವರಿಗೆ ಸರಾಸರಿಯಲ್ಲಿ ನೋಡುವುದಾದರೆ ಸಾಮಾನ್ಯವಾಗಿ ಒಂದು ಕುಟುಂಬ ಮದುವೆಯಲ್ಲಿ 100 ಜನರು ಇರುತ್ತಾರೆ. ಸಾಮಾನ್ಯ ಕುಟುಂಬದಲ್ಲಿ ಹಾಗೂ ಈ ಮಧ್ಯಮ ಕುಟುಂಬದಲ್ಲಿ ನಡೆಯುವುದು ಮಾಮೂಲಿ. ಆದರೆ ಶ್ರೀಮಂತರ ಪೈಕಿ ಇದೊಂದು ಆಚರಣೆ ಆಗಿರುತ್ತದೆ..ಅವರ ಐಷಾರಾಮಿ ಜೀವನವನ್ನು ಪ್ರದರ್ಶಿಸಲು, ಹಾಗೆ ಅವರ ಆಸ್ತಿಯ ಒಟ್ಟು ಮೌಲ್ಯ ಎತ್ತಿ ಹಿಡಿಯಲು ಇದೊಂದು ಒಳ್ಳೆಯ ವೇದಿಕೆ ಆಗಿರುತ್ತದೆ.. ನಮ್ಮ ದೇಶದಲ್ಲಿ ಅತ್ಯಂತ ಐಷಾರಾಮಿ ಮದುವೆಗಳು...…