ಐಪಿಎಲ್ ನಲ್ಲಿ ಬೆಟ್ಟಿಂಗ್ ಅಡಿ ೧.೫ ಕೋಟಿ ಹಣ ಕಳೆದು ಕೊಂಡ ಪತಿ ; ಸಾಲಗಾರರ ಕಾಟ ತಾಳಲಾರದೆ ಆತ್ಮ ಹತ್ಯೆಗೆ ಶರಣಾದ ಪತ್ನಿ
ಐಪಿಎಲ್ ಬೆಟ್ಟಿಂಗ್.. ಇದು ಸಾವಿರಾರು ಕೋಟಿ ರೂ. ವ್ಯವಹಾರ.. ಬೆಟ್ಟಿಂಗ್‌ನ ಮೋಹಕ್ಕೆ ಸಿಲುಕಿ ಬದುಕನ್ನೇ ಹಾಳು ಮಾಡಿಕೊಳ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ತಾನೇ ಇದೆ. ಜೂಜಿನಲ್ಲಿ ಸೋತ ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿವೆ. ಎಷ್ಟೋ ಮಂದಿ ಪ್ರಾಣವನ್ನೇ ಕಳೆದುಕೊಂಡ ಉದಾಹರಣೆ ಕೂಡಾ ಇದೆ. ಅದರಲ್ಲೂ 16 ರಿಂದ 30 ವರ್ಷಗಳ ಒಳಗಿನ ಯುವಕರೇ ಈ ಬೆಟ್ಟಿಂಗ್ ಭೂತಕ್ಕೆ ಮೊದಲ ಬಲಿಪಶುಗಳು. ಭಾರತ ದೇಶದಲ್ಲಿ ಕ್ರಿಕೆಟ್...…