ಮೂಲ ನಕ್ಷತ್ರ ಒಳ್ಳೆಯದಾ ಅಥವಾ ಕೆಟ್ಟದ್ದ ಒಮ್ಮೆ ನೀವೇ ನೋಡಿ?
ಜ್ಯೋತಿಷ್ಯದಲ್ಲಿ ಹುಟ್ಟಿದ ಸಮಯಕ್ಕೆ ಸಂಬಂಧಿಸಿದ ಭವಿಷ್ಯ ಹೇಗೆ ಆಗುತ್ತದೆ ಎಂಬುದು ವಿಶೇಷವಾದ ವಿಚಾರ ಹಾಗಾಗಿ ಮಗು ಹುಟ್ಟಿದ ಸಮಯದಿಂದ ಅವರ ಜನ್ಮ ಕುಂಡಲಿ ನಿರ್ಧಾರ ಮಾಡಲಾಗುತ್ತದೆ. ಹಾಗೆಯೇ ಈ ಜನ್ಮ ಕುಂಡಲಿಯ ಆಧಾರದ ಮೇಲೆ ಮಗುವಿನ ಭವಿಷ್ಯ ಕೊಡ ತಿಳಿಯಬಹುದು ಏನ್ನಾಲಗುವುದೂ. ಈ ನಂಬಿಕೆಗೆ ವಿಜ್ಞಾನಿಕ ಆಧಾರಗಳಿಲ್ಲ ಮತ್ತು ಅದು ಹೆಚ್ಚುವರಿಗೆ ನಂಬಿಸದ ಒಂದು ಮೂಢ ನಂಬಿಕೆಯಾಗಿದೆ. ವ್ಯಕ್ತಿಗಳ ಮುಖ್ಯ ಗುಣಲಕ್ಷಣಗಳು ಅವರ ಸ್ವಭಾವ, ಕ್ಷೇತ್ರಗಳು ಮತ್ತು...…