ನಾಲ್ಕು ಗೋಡೆಗಳ ಮದ್ಯೆ ಮಾಡುವ ಕೆಲಸವನ್ನ ರಸ್ತೆಯಲಿ ಮಾಡಿದ ಜೋಡಿ..! ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನವೂ ಭಿನ್ನವಾದ ಮತ್ತು ಆಶ್ಚರ್ಯಕರವಾದ ದೃಶ್ಯಗಳು ಕಾಣಸಿಗುತ್ತವೆ. ಕೆಲವೊಂದಿಷ್ಟು ಜನರು ತಾವು ಹೆಚ್ಚು ಪ್ರಚಾರಕ್ಕೆ ಒಳಗಾಗಲೆಂದೆ ತಮ್ಮ ಮೇಲೆ ಜನರ ಕಣ್ಣು ಬೀಳಲೆಂದೇ ತುಂಬಾನೇ ಅಸಹ್ಯವಾಗಿ ನಡೆದುಕೊಳ್ಳುತ್ತಾರೆ..ಇನ್ನು ಕೆಲವು ಜೋಡಿಗಳು ಇದ್ದಾವೆ.. ಮದುವೆ ಆಗಿ ಮದುವೆ ನಂತರ ನಾಲ್ಕು ಗೋಡೆಗಳ ಮಧ್ಯೆ ಜರುಗುವ ಒಂದು ಸುಂದರ ಅವಿನಾಭವ ಗಂಡ ಹೆಂಡತಿಯ ಸಂಬಂಧದ ಆ ಗಳಿಗೆಯನ್ನ ರಸ್ತೆ ಮಧ್ಯೆಯೇ ಕೆಲವರು ಮಾಡಲು...…