ನಿಮ್ಮ ಹುಡುಗಿ ನಿಮ್ಮನ್ನ ಅವಾಯ್ಡ್ ಮಾಡುತ್ತಿದ್ದರೆ ಇದೊಂದು ಮಾಡಿ ಸಾಕು..! ಅವರೇ ಹತ್ತಿರ ಬರ್ತಾರೆ
ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹುಡುಗಿಯರ ಕೆಲವೊಂದಿಷ್ಟು ಆಸಕ್ತಿಕರ ವಿಚಾರ ಹೇಳಿ ಕೊಡುತ್ತೇವೆ. ಹಾಗೆ ಹುಡುಗರಿಂದ ಆಗುವ ಅವರ ಸಮಸ್ಯೆಗಳ ಬಗ್ಗೆ ಮತ್ತು ಹುಡುಗಿಯರಿಂದ ಹುಡುಗರಿಗೂ ಆಗುವ ಸಮಸ್ಯೆ ಬಗ್ಗೆ ಸಹ ಇಲ್ಲಿ ಹೇಳಿ ಕೊಡುತ್ತೇವೆ. ಹುಡುಗ ಹುಡುಗಿ ಯಾವುದೋ ಒಂದು ರಿಲೇಷನ್ಶಿಪ್ ನಲ್ಲಿ ತುಂಬಾನೆ ಒಬ್ಬರಿಗೊಬ್ಬರು ಹಚ್ಚಿಕೊಂಡಿರುತ್ತಾರೆ. ಅದು ಗೆಳೆತನ ಆಗಿರಬಹುದು ಅಥವಾ ಲವ್ ಆಗಿರಬಹುದು. ಹಾಗಾದಾಗ ಬಹಳ ದಿನಗಳಿಂದ ನಿಮ್ಮ ಜೊತೆ ಹುಡುಗಿ...…