ಪ್ರತಿದಿನ ಮಹಿಳೆಯ ದೇಹದ ಈ ಭಾಗಗಳ ಮುಟ್ಟಿದರೆ ಸಾಕು ನಿಮ್ಮ ಅದೃಷ್ಟ ಬದಲಾಗುತ್ತ ಹೋಗುತ್ತೆ..!!
ಹೆಣ್ಣನ್ನು ನಾವು ದೇವಿಗೆ ಹೋಲಿಸುತ್ತೇವೆ, ನಮ್ಮ ಭಾರತ ದೇಶದಲ್ಲಿ ಹೆಣ್ಣನ್ನು ಹೆಚ್ಚು ಜನರು ಪೂಜಾ ಭಾವುಕ್ಯತೆ, ಪೂಜಾ ಭಾವನೆಯಿಂದ ನೋಡುತ್ತಾರೆ. ಹೆಣ್ಣಿಗೆ ನಮ್ಮದೇ ಆದ ಕೆಲವು ವಿಶಿಷ್ಟ ವಿಚಾರಗಳು ಇವೆ. ಹೌದು ಹೆಣ್ಣು ಒಂದು ಅದ್ಭುತ ಶಕ್ತಿ. ಈ ಹೆಣ್ಣಿಗೆ ಇರುವ ತಾಳ್ಮೆ ಪುರುಷರಲ್ಲಿ ಇರುವುದಿಲ್ಲ. ಹೆಣ್ಣಿಗೆ ಇರುವ ಶಕ್ತಿ ಪುರುಷರಲ್ಲಿ ಇರುವುದಿಲ್ಲ ಎಂದೇ ಹೆಚ್ಚು ವಿಷಯಗಳಲ್ಲಿ ಅರಿತು ಹೇಳಬಹುದು. ಜೊತೆಗೆ ಪುರುಷ ಇಲ್ಲದೇನು ಏನು ಇಲ್ಲ. ಆತ ಕೂಡ ಬದುಕಿನ...…