ಜಪಾನ್ ನಲ್ಲಿ ತೀವ್ರ ಭೂಕಂಪ,ನಿಜವಾಯಿತು ವಂಗ ಬಾಬಾ ಭವಿಷ್ಯ! ಇವರು ಹೇಳೋದು ಏನು ಗೊತ್ತಾ?
ಇನ್ನೂ ನಮ್ಮ ಪ್ರಪಂಚ ಹಸಿರು ಎನ್ನುವುದಕ್ಕಿಂತ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಪ್ರಾಮುಕ್ಯತೆ ಕೊಡು ತ್ತಿದೆ ಎಂದು ಹೇಳಬಹುದು. ನಮ್ಮ ಜನರಿಗೆ ಪರಿಸರದ ಪ್ರಾಮುಖ್ಯತೆ ಹಾಗೂ ಅದ್ರ ನಾಶದಿಂದ ಆಗುವ ಅಪಾಯಗಳ ಬಗ್ಗೆ ತಿಳಿಸಿದ್ದರು ಕೊಡ ಅದನ್ನು ಪರಿಗಣನೆ ಮಾಡದೆ ಆಸ್ತಿ ಅಂತಸ್ತಿಗೆ ಬೆಲೆ ಕೊಟ್ಟು ತಮ್ಮ ಭವಿಷ್ಯಕ್ಕೆ ಎಂದು ಭವಿಷ್ಯಕ್ಕೆ ಪ್ರಪಂಚವೇ ಇಲ್ಲದಂತೆ ಮಾಡಲಾಗುತ್ತಿದೆ. ಇನ್ನೂ ಭೂಕಂಪ ಹಾಗೂ ಸುನಾಮಿ ಯಂದ ಕೂಡಲೇ ತಟ್ಟನೆ ನೆನಪಾಗುವ ದೇಶ ಎಂದ್ರೆ...…