ದೊಡ್ಡ ಮನೆಯಲ್ಲಿ ಇರುವುದಕ್ಕೆ ರಕ್ಷಕ್ ಬುಲೆಟ್ ಗೆ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತಾ?
ಈಗ ಕಿರುತೆರೆಯಲ್ಲಿ ದೊಡ್ಡ ಹಬ್ಬವೇ ಶುರುವಾಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಮನೋರಂಜನೆಯ ವಿಚಾರದಲ್ಲಿ ಯಾವ ಹಿರುತೆರೆಗಿಂತ ಕಡಿಮೆ ಇಲ್ಲದೆ ಮನೋರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ. ಆದರೆ ಕಿರುತೆರೆಯಲ್ಲಿ ವಾರದ ಪೂರ್ತಿ ಧಾರಾವಾಹಿಗಳ ಮುಖಾಂತರ ಮನೋರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ. ಇನ್ನೂ ವಾರದ ಅಂತ್ಯದಲ್ಲಿ ರಿಯಾಲಿಟಿ ಶೋಗಳು ಮುಖಾಂತರ ಮನೋರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ. ಆದರೆ ಇದೀಗ ಬಿಗ್ ಬಾಸ್ ಶುರುವಾಗಿದೆ...…