ಹಮಾಲಿ ಕೆಲಸಕ್ಕೆಂದು ಗಂಡ ಮನೆಯಿಂದ ಹೊರ ಹೋಗ್ತಿದ್ದಂತೆ ಈಕೆ ಆಡುತ್ತಿದ್ದ ಆಟಗಳೆಂಥವು ನೋಡಿ..!
ಮದುವೆ ಹೌದು ಈ ಮದುವೆ ವಿಚಾರ ಅಂತ ಬಂದರೆ ಇವತ್ತಿನ ದಿನಮಾನದಲ್ಲಿ ಮಾತ್ರವಲ್ಲದೆ ಹಿಂದಿನ ದಿನಮನಡಿಯೂ ಕೂಡ ಸುಳ್ಳು ಹೇಳಿ ಮದುವೆ ಮಾಡುತ್ತಾ ಬಂದಿರುವ ಘಟನೆಗಳು ಸಾಕಷ್ಟು ಬೆಳಕಿಗೆ ಬಂದಿವೆ. ಹಿಂದಿನ ಹಿರಿಯರು ಹೇಳಿದಂತೆ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ, ಆದರೆ ಈ ಮದುವೆ ಆದ ಬಳಿಕ ಹಿಂದಿನ ಮಹಿಳೆಯರು ಸುಳ್ಳು ಹೇಳಿದ್ದರೂ ಕೂಡ ಮದುವೆ ಆದ ಬಳಿಕ ಏನು ಮಾಡಲು ಆಗುವುದಿಲ್ಲ ಎಂದು ಅರ್ಥ ಮಾಡಿಕೊಂಡು, ಅವರವರ ಗಂಡನ ಜೊತೆ ಹೊಂದಿಕೊಂಡು ಜೀವನ...…