ಅರೆ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ಅಗ್ತಿದೆಯಾ..? ಇಲ್ಲಿವೆ ಕಲರ್ಫುಲ್ ಮದುವೆ ಫೋಟೋಸ್
ತೆಲುಗಿನ ಸೂಪರ್ ಜೋಡಿಯಾಗಿ ತೆರೆ ಮೇಲೆ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಇವರಿಬ್ಬರು ಮದುವೆ ಆದರೆ ತುಂಬಾನೇ ಚೆನ್ನಾಗಿರುತ್ತದೆ ಎಂದು ಇಷ್ಟು ದಿವಸ ಅಂದುಕೊಂಡಿದ್ದ ಆ ಇಬ್ಬರ ಫ್ಯಾನ್ಸ್ ಬಳಗಕ್ಕೂ ಕೂಡ ಇದೀಗ ಕೊಂಚ ಸಮಾಧಾನ ತಂದಂತಹ ಫೋಟೋಸ್ ಕಂಡು ಬಂದಿದ್ದು ಅವು ಬಾರಿ ವೈರಲ್ ಆಗುತ್ತಿವೆ. ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಮದುವೆ...…