ಭಾರತದ ಬಗ್ಗೆ ಹಾಡಿ ಹೊಗಳಿದ ಪಾಕ್ ತಂಡದ ನಾಯಕ! ಕಾರಣ ಏನೂ ಗೊತ್ತಾ?
ವೈರಿಗಳು ಎಂದ ಕೂಡಲೇ ನಮ್ಮ ತಲೆಗೆ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು "ಪಾಕಿಸ್ತಾನ". ಈ ವೈರತ್ವ ಕೇವಲ ದೇಶಗಳ ನಡುವೆಯದ್ದು ಅಲ್ಲ ಜಾತಿ ಹಾಗೂ ಧರ್ಮಗಳ ನಡುವೆ ಕೊಡ ಈ ಸಂಗರ್ಷ ನಡೆಯುತ್ತಲೇ ಇದೆ. ಇನ್ನೂ ಈ ವೈರತ್ವ ಇಂದಿನದ್ದು ಅಲ್ಲಾ ಅದೆಷ್ಟೋ ವರ್ಗಗಳಿಂದ ಕೂಡ ಈ ಸಂಗರ್ಷ ನಡೆಯುತ್ತಲೇ ಬಂದಿದ್ದು ಈಗಲೂ ನಮ್ಮ ದೇಶದ ತಲೆಯ ಭಾಗವಾದ ಕಾಶ್ಮೀರವನ್ನು ನಮ್ಮದಾಗಿಸಿಕೊಳಲ್ಲೇ ಬೇಕು ಎನ್ನುವ ನಿಟ್ಟಿನಲ್ಲಿ ಎರಡು ಊರುಗಳು ಕೂಡ ಆಗಾಗ ಯುದ್ಧಗಳನ್ನು...…