ದೇಹದ ಅಂಗಾಗ ತೋರಿಸಿ ಜಿಮ್ ಮಾಡುವದಲ್ಲ ಸೀರೆ ಉಟ್ಟು ಮಾಡಿ ತೋರಿಸಿ ಎಂದ ಭಾರತೀಯ ನಾರಿ ಭೇಷ್ ಎಂದ ನೆಟ್ಟಿಗರು ; ವಿಡಿಯೋ ವೈರಲ್
ಜಿಮ್ ಮಾಡ ಬೇಕಾದರೆ ಅದಕ್ಕೆ ತಕ್ಕಂತ ಬಿಗಿಯಾದ ಉಡುಪು ಧರಿಸಿ ಮಾಡುವುದು ಸಾಮಾನ್ಯ . ಆದರೆ ಅಂತಹ ಬಟ್ಟೆಯಲ್ಲಿ ದೇಹದ ಅಂಗಾಗ ಎತ್ತಿ ಕಾಣಿಸುತ್ತದೆ . ನೋಡುಗರ ದ್ರಷ್ಟಿಯನ್ನು ಕೆರಳಿಸುತ್ತದೆ . ಆದರೆ ಈಗ ಕೆಲವು ಮಹಿಳೆಯರು ಭಾರತದ ಸೀರೆ ಧರಿಸಿ ಸಹ ಜಿಮ್ ಮಾಡ ಬಹುದು ಎಂದು ತೋರಿಸಿ ಕೊಟ್ಟಿದಾರೆ . ಅವರು ಯಾರೆಂದು ನೋಡಣ ಬನ್ನಿ View this post on Instagram A post shared by Reena Singh (@reenasinghfitness)...…