ಒಂದಾನೊಂದು ಕಾಲದ ಟಾಪ್ ನಟಿ ಬಾಳಲ್ಲಿ ವಿಧಿ ಎಂಥಾ ಆಟ ಆಡಿತು ಗೊತ್ತೇ..? ಮಹಾಲಕ್ಷ್ಮಿ ಈಗ ಏನು ಮಾಡುತ್ತಿದ್ದಾರೆ ನೋಡಿ
ಹೌದು, ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಖ್ಯಾತ ನಟಿಯರು ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಹೆಚ್ಚು ಹೆಸರು ಮಾಡಿ ಹೋಗಿದ್ದಾರೆ. 90ರ ದಶಕದಲ್ಲಿ ನಟಿಯರು ತುಂಬಾನೇ ಮುದ್ದಾಗಿ ಇದ್ದರು. ಈಗಿನ ತರ ಆಗ ಹೆಚ್ಚು ಹಾಟ್ ಪೋಸ್ ಗಳ ರೀತಿಯಲ್ಲಿ ಬಟ್ಟೆಗಳನ್ನ ನಟಿಯರು ಹೆಚ್ಚು ತೋಡುತ್ತಿರಲಿಲ್ಲ. ಆಗಿನ ಕಾಲದಲ್ಲಿ ಅವೆಲ್ಲ ಹೆಚ್ಚು ಕಂಡು ಬರುತ್ತಿರಲಿಲ್ಲ. ಹೌದು ಆಗ ಮುದ್ದಾಗಿ ಸೀರೆ ಉಟ್ಟು, ಕಣ್ಣ ಅಭಿನಯದಲ್ಲಿಯೇ ಎಲ್ಲರನ್ನು ಸೆಳೆಯುವಂತ ಕಲೆ ಆಗಿನ ಕಾಲದ...…