ವಿಜಯ್ ರಾಘವೇಂದ್ರ ಅವರೋಟ್ಟಿಗಿನ ಫೋಟೋ ಹಂಚಿಕೊಂಡು ವಿಶೇಷ ಸಾಲನ್ನು ಬರೆದುಕೊಂಡ ಅನುಶ್ರೀ! ಅವರು ಹೇಳಿದ್ದು ಏನು ಗೊತ್ತಾ?
ನಮ್ಮ ಬಣ್ಣದ ರಂಗದ ಮೇಲಿನ ಕರಿ ನೆರಳು ನಮ್ಮ ಕಲಾವಿದರನ್ನು ಒಬ್ಬರನ್ನಾಗಿ ತನ್ನ ಲೋಕಕ್ಕೆ ಕರೆದೊಯ್ಯುತ್ತಿದೆ. ಇನ್ನೂ ಈ ಕರಿ ನೆರಳಿನ ಛಾಯೆ ಮಾಸಲಿಕ್ಕೆ ಅದೆಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಆ ದೇವ್ರೇ ಬಲ್ಲ. ಇನ್ನೂ ಈ ಕರಿ ನೆರಳಿನ ಚಾಯೆಯಿಂದ ಊಹೆಗು ಮೀರಿದ ಕಲಾವಿದರು ನಮ್ಮನ್ನು ಆಗಲುತ್ತ ಬರುತ್ತಿದ್ದಾರೆ.ನಾವಿನ್ನೂ ನಾಲ್ಕು ವರ್ಷದ ಹಿಂದೆ ಮೃತ ಪಟ್ಟ ಚಿರು ಅವರ ಸಾವಿನಿಂದ ಹೊರಬರಲಿಕ್ಕೆ ಆಗಿಲ್ಲ ಹೀಗಿದ್ದಲ್ಲಿ ನಾವು ಊಹಿಸಲೂ ಸಾಧ್ಯವಾಗದ ಅಪ್ಪು...…