ಯಾರಿಗೂ ಗೊತ್ತಿರದ ಚೈತ್ರಾ ಕುಂದಾಪುರ ಮಾಡುತ್ತಿದ್ದ ಮೊದಲ ಕೆಲಸ..! ಈಗ ಬಯಲು
ಹೌದು ಬಂಧುಗಳೇ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಹಿಂದೂ ವಿಚಾರವಾಗಿ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆಯೇ ಧರ್ಮ ಮತ್ತು ದೇವರ ಹೆಸರಿನಲ್ಲಿ ಮುಸ್ಲಿಂ ವಿರುದ್ಧವಾಗಿ ಹೆಚ್ಚೆಚ್ಚು ಭಾಷಣ ಮಾಡಿ ಅಪಾರ ಅನುಯಾಯಿಗಳನ್ನು ಹೊಂದಿದ್ದ ಚೈತ್ರ ಕುಂದಾಪುರ ಇದೀಗ ಸಿಸಿಬಿ ವಶದಲ್ಲಿದ್ದಾರೆ. ಅದು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗೋವಿಂದ ಬಾಬು ಪೂಜಾರಿ ಎನ್ನುವ ವ್ಯಕ್ತಿಗೆ ಮೋಸ ಮಾಡಿದ್ದು ಹಣ ತೆಗೆದುಕೊಂಡು ವಂಚಿಸಿದ ಕಾರಣಕ್ಕೆ ಎನ್ನಲಾಗಿದೆ. ಗೋವಿಂದ ಬಾಬು...…