ಈ ಐದು ರಾಶಿ ಅವರಿಗೆ ಸೆಪ್ಟಂಬರ್ ತಿಂಗಳಿಂದ ಕುಬೇರ ಯೋಗ! ಆ ಐದು ರಾಶಿ ಯಾವುದು ಗೊತ್ತಾ?
ನಮ್ಮ ದಿನಚರಿಯಲ್ಲಿ ನಡೆಯುವ ವಿಚಾರಗಳಿಗೆ ನಾವು ಹೇಗೆ ಜವಾಬ್ಧಾರಿಯುತರಾಗಿರುತ್ತೇವೆ. ಅಷ್ಟೇ ನಮ್ಮ ರಾಶಿಯ ಫಲಗಳಿಂದ ಆ ವಿಚಾರದ ಅಂತಿಮ ನಿರ್ಧಾರ ಅಡಗಿರುತ್ತವೆ. ಈಗ ಎಲ್ಲರೂ ಹೇಳುವ ಹಾಗೂ ನಮ್ಮಲಿ ಪ್ರಯತ್ನ ಒಂದಿದ್ದರೆ ಸಾಲದು ಫಲವು ನಮ್ಮಂತೆ ಆಗುವ ಲಕ್ ಹಾಗೂ ಗ್ರಹಗಳು ಕೂಡ ನಮ್ಮವರು ಆಗಿರಬೇಕು. ಈಗ ಸದ್ಯದಲ್ಲಿ ನಮ್ಮ ಸಮಾಜ ಎಷ್ಟೇ ಫಾರ್ವರ್ಡ್ ಆಗಿದ್ದರು ಕೂಡ ನಮ್ಮ ಹಳೆಯ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುವುದನ್ನು ಇಂದಿಗೂ ಬಿಟ್ಟಿಲ್ಲ...…