ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಅಪ್ಪನ ಅಂತ್ಯ ಕ್ರಿಯೆ ಮಾಡಿ ಎಂದಿದ್ದಕ್ಕೆ ಮಕ್ಕಳು ಹೇಳಿದ್ದೇನೆ ಗೊತ್ತಾ? ಕೇಳಿದರೆ ಶಾಕ್ ಆಗುತ್ತೀರಾ ಇಂತಹ ಮಕ್ಕಳು ಇರುತ್ತಾರಾ
ನಮ್ಮ ಸಮಾಜ ದಿನದಿಂದ ದಿನಕ್ಕೆ ಸ್ವಾರ್ಥಿಗಳ ಪ್ರಪಂಚ ಆಗಿ ಬದಲಾಗುತ್ತಿದೆ ಎಂದರೆ ತಪ್ಪಾಗಲಾರದು. ಮೊದಲೆಲ್ಲಾ ಕಷ್ಟ ಎಂದ ಕೂಡಲೇ ನೆರೆ ಗಿರೆಯ ಜನ ತಮ್ಮ ಕಷ್ಟದಂತೆ ಬಂದು ನಿಲ್ಲುತ್ತಿದ್ದ ಕಾಲ ಇತ್ತು. ಆದ್ರೆ ಇಂದು ದಿನ ಕಳೆಯುತ್ತಿದ್ದಂತೆ ನಮ್ಮವರೇ ನಮ್ಮ ಕಷ್ಟಕ್ಕೆ ಆಗದಂಥ ಕಾಲಕ್ಕೆ ನಾವು ಬಂದು ನಿಂತಿದ್ದೇವೆ. ಆದರೆ ಇನ್ನೂ ಕ್ರೂರತನ ಎಂದರೆ ತನ್ನ ಭವಿಷ್ಯವನ್ನು ಕಟ್ಟಿ ಕೊಟ್ಟ ತಂದೆ ತಾಯಿಯ ಕಷ್ಟಕ್ಕೆ ಮಕ್ಕಳು ಆಗದಂಥ ಕಾಲಕ್ಕೆ ನಾವು ಕಲಿತ್ತುದ್ದೇವೆ....…