ಶಂಕರ್ ನಾಗ್ ಸಾವಿನ ಮುನ್ಸೂಚನೆ ಕೊಟ್ಟವರು ಯಾರು..? ಅಚ್ಚರಿ ವಿಷಯ ತಿಳಿಸಿದ ಅನಂತನಾಗ್
ಶಂಕರ್ ನಾಗರಕಟ್ಟೆ ಅವರು 9 ನವೆಂಬರ್ 1954 ರಲ್ಲಿ ಜನಿಸುತ್ತಾರೆ. ಹಾಗೆ 30 ಸೆಪ್ಟೆಂಬರ್ 1990 ರ ಒಂದು ಕಾರು ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದಾರೆ. ಇವರು ಒಬ್ಬ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರು..ಕನ್ನಡ ಭಾಷಾ ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿನ ಕೆಲಸಕ್ಕಾಗಿ ಹೆಚ್ಚು ಹೆಸರುವಾಸಿ. ಕರ್ನಾಟಕದ ಜನಪ್ರಿಯ ಸಾಂಸ್ಕೃತಿಕ ಐಕಾನ್, ಶಂಕರ್ ನಾಗ್ ಅವರನ್ನು ಹೆಚ್ಚಾಗಿ ಕರಾಟೆ ಕಿಂಗ್ ಎಂದು ಕರೆಯಲಾಗುತ್ತದೆ.. ನಟ ಶಂಕರ್ ನಾಗ್ ಅವರು...…