ಸ್ಪಂದನ ಬದುಕಿದ್ದ ವೇಳೆ ಎಷ್ಟು ಸರಳತನದಿಂದ ಇದ್ದರು ಗೊತ್ತಾ..? ಇಲ್ಲಿವೆ ಅಪರೂಪದ ಚಿತ್ರಗಳು
ಕೊರೊನಾ ಬಂದ ಬಳಿಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು ನೋವುಗಳು ನಡೆದು ಹೋಗಿವೆ. ಹೌದು, ಪುನೀತ್ ರಾಜಕುಮಾರ್, ಸಂಚಾರಿ ವಿಜಯ್, ಚಿರಂಜೀವಿ ಸರ್ಜಾ, ಹೀಗೆ ಒಬ್ಬರ ಹಿಂದೆ ಒಬ್ಬರು ಸಣ್ಣ ವಯಸ್ಸಿನಲ್ಲೆ ಅಕಾಲಿಕ ಮರಣಕ್ಕೆ ತುತ್ತಾದರು. ಅವರ ನಂತರ ಕನ್ನಡದ ಚಿನ್ನಾರಿ ಮುತ್ತ ಎಂದೇ ಪ್ರಸಿದ್ಧಿ ಪಡೆದಿದ್ದ ಹಾಗೂ ದಾಂಪತ್ಯ ಜೀವನ ಮಾಡಿದರೆ ನಿಜ ಇವರಂತೆಯೇ ಮಾಡಬೇಕು ಎಂಬುದಾಗಿ ಮಾದರಿ ಆಗಿದ್ದಂತಹ ಜೋಡಿ ವಿಜಯ ರಾಘವೇಂದ್ರ ಹಾಗೂ ಅವರ ಪತ್ನಿ ಸ್ಪಂದನ. ಸ್ಪಂದನ...…