ಶಿವಣ್ಣ ಸ್ಪಂದನ ಬಗ್ಗೆ ಹೇಳಿದ್ದೇನು..? ರಾಘು ನೋವಿನಲ್ಲಿದ್ದರೂ ಈ ಕೆಲಸ ಮಾಡಬೇಕು..!
ಸ್ಪಂದನ ಅವರು ಇದೀಗ ಇಲ್ಲವಾಗಿದ್ದಾರೆ. ಅದು ಕೇವಲ ದೈಹಿಕವಾಗಿ ಮಾತ್ರ ಎಂದು ಹೇಳಬಹುದು. ಹೌದು ನಟ ವಿಜಯ್ ರಾಘವೇಂದ್ರ ಅವರ ಧರ್ಮಪತ್ನಿಯಾಗಿ 2007ರಲ್ಲಿ ವಿಜಯ ರಾಘವೇಂದ್ರ ಅವರ ಕೈ ಹಿಡಿದು ಅವರ ಮನೆಯನ್ನು ಸೇರುತ್ತಾರೆ..ಸ್ಪಂದನ ಅವರು ಖ್ಯಾತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಅವರ ಪುತ್ರಿ..ಇದು ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ.ಇತ್ತೀಚೆಗೆ ಸ್ಪಂದನ ಹೃದಯಾಘಾತ ಸಂಭವಿಸಿದ ಬೆನ್ನಲ್ಲೇ ಈ ವಿಚಾರ ಹೆಚ್ಚು ಜನರಿಗೆ ತಿಳಿದಿದೆ.. ಹೌದು ಬಿಕೆ ಶಿವರಾಂ ಅವರು ದಕ್ಷ...…