ರಾಘು ಅವರ ಕುಟುಂಬಸ್ಥರು ಐದು ತಿಂಗಳು ಮನೆ ಬಿಡ್ತಾರಾ..? ಇಲ್ಲಿದೆ ನೋಡಿ ಕುಟುಂಬದ ನಿರ್ಧಾರ
ಸ್ಪಂದನ ವಿಜಯ ರಾಘವೇಂದ್ರ ಅವರು ಈಗಾಗಲೇ ಸಾವನ್ನಪ್ಪಿದ್ದು ವಾರವೆ ಆಗಿದೆ. ಹೌದು ಸ್ಪಂದನ ವಿಜಯ ರಾಘವೇಂದ್ರ ಅವರು ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾದರು. ಸಾವನ್ನಪ್ಪಿ ಇದೀಗಾಗಲೇ ಏಳು ದಿನಗಳು ಆಗಿವೆ. ಅವರ ಕುಟುಂಬದವರು ಎಲ್ಲಾ ಸೇರಿ ಸ್ಪಂದನಾರ ಉತ್ತರ ಕ್ರಿಯೆಯನ್ನು ಹಮ್ಮಿಕೊಂಡಿದ್ದು, ಇದೇ ಬುಧವಾರ ಅವರ ಪುಣ್ಯ ತಿಥಿ ಮಾಡಲಾಗುತ್ತಿದ್ದು ಶಾಂತಿ ಹೋಮ ಮಾಡಿಸುತ್ತಿದ್ದಾರೆ. ಇನ್ನೊಂದು ಕಡೆ ಮಧ್ಯಾಹ್ನ ಒಂದು ಗಂಟೆಗೆ ಬಿಬಿಎಂಪಿ ಆವೃತ್ತಿಯಲ್ಲಿ...…