ಬ್ಯಾಂಕಾಕ್ ನಲ್ಲಿದ್ದ ಸ್ಪಂದನ ಅವರು ಫೋನ್ ಮಾಡಿದ್ರ..? ಮನೆಕೆಲಸದಾಕೆ ಹೇಳಿದ್ದಿಷ್ಟು
ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಇದೀಗ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಹೌದು ಕೇವಲ 39 ವರ್ಷಕ್ಕೆ ವಿಜಯ್ ಪತ್ನಿ ಸ್ಪಂದನ ಅವರು ಇಹಲೋಕ ತ್ಯಜಸಿರುವುದು ಎಲ್ಲರಿಗೂ ಸಹ ದುಃಖ ತಂದಿದೆ. ಇಷ್ಟು ಸಣ್ಣ ವಯಸ್ಸಿಗೆ ಅದೆಂತಹ ಹೃದಯಘಾತ ಎಂದು ಸಾಕಷ್ಟು ಜನರು ಈಗ ಪ್ರಶ್ನೆ ಮಾಡುತ್ತಿದ್ದಾರೆ. ಚರ್ಚೆ ಕೂಡ ನಡೆಸುತ್ತಿದ್ದಾರೆ. ಹಾಗೆ ದೇವರಿಗೆ ಕರುಣೆಯೇ ಇಲ್ಲ ಅಂದದ ಸಂಸಾರದಲ್ಲಿ ಹೊಟ್ಟೆಕಿಚ್ಚು ಪಟ್ಟು ಈ ರೀತಿ ನಿರ್ಧಾರ ಕೈಗೊಂಡನ ಎಂಬುದಾಗಿ...…