ಇಲ್ಲಿ ಒಂದು ಮಹಿಳೆಗೆ ಹಲವು ಗಂಡಂದಿರು ಕಾರಣ ಏನು ಗೊತ್ತಾ ; ವಿಡಿಯೋ ವೈರಲ್
ಪರ್ವತಗಳ ದೇಶ ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಅಂತ ಕರೆಸಿಕೊಳ್ಳುವ ದೇಶ ಅದು. ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ತವರೂರು ಅದು. ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿ ಇರುತ್ತದೆ. ಭಾರತೀಯರಿಗೆ ನೇಪಾಳಕ್ಕೆ ಹೋಗಲು ಯಾವುದೇ ವೀಸಾ ಬೇಕಾಗಿಲ್ಲ. ಹೌದು ನಾವು ನೀವು ನೇಪಾಳಕ್ಕೆ ವೀಸಾ ಇಲ್ಲದೆನೆ ಅಲ್ಲಿಗೆ ಹೋಗಿ ಬರಬಹುದು. ನೇಪಾಳವನ್ನು ದಕ್ಷಿಣ ಏಷ್ಯಾದ ಅತ್ಯಂತ ಪುರಾತನ ದೇಶ ಅಂತ ಎಲ್ಲರೂ ಕರೆಯುತ್ತಾರೆ. ಅಲ್ಲಿನ ಪ್ರಾಚೀನ ಇತಿಹಾಸ...…