ಹನುಮಂತ ಸಾಲ ಎಷ್ಟು ಮಾಡಿದ್ದಾನೆ ಅಂತ ಕೇಳಿದ ಪ್ರಶ್ನೆಗೆ ಷಾಕಿಂಗ್ ಉತ್ತರ ಕೊಟ್ಟ ಹನುಮಂತ ?
ಇತ್ತೀಚಿಗೆ ಬಿಗ್ ಬಾಸ್ ಕಪ್ ಗೆದ್ದ ಅದ ಮೇಲೆ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಲದ ಬಗ್ಗೆ ಕೇಳಿದ ಪ್ರಶ್ನೆಗೆ ಏನ್ ಎಂದು ಉತ್ತರ ಕೊಟ್ಟಿದ್ದಾರೆ ನೋಡಿ ವಿನ್ನರ್ ಆಗಿರಿ ಎಲ್ಲಿ ಟ್ರೋಫಿನ ತಂದಿಲ್ಲ ಅಲ್ಲ ಆಯ್ತು ಎಲ್ಲಿ ಇಟ್ಟಿರಿ ನನ್ನ ತೊಡೆ ಮೇಲೆ ಓಕೆ ಹನುಮಂತ್ ಅವರೇ ಈಗ 50 ಲಕ್ಷ ಗೆದ್ದಿದ್ದೀರಾ ಅಂದ್ರೆ ಈಗ ಲಕ್ಷಾಧಿಪತಿ ನೀವು ಈಗ ನಿಮಗೆ ಏನಾದರೂ ಸಾಲ ಮಾಡಿದ್ದೀರಾ ಸಾಲ ಮಾಡಿದ್ರೆ ಎಷ್ಟು ಮಾಡಿದ್ದೀರಾ ತೀರಿಸುವಂತದ್ದು ಈಗ ಬಂದಿದ್ಯಾ ಅಮೌಂಟ್...…