ಸರಿಗಮಪ ಶೋನಿಂದ ಹಿಂದೆ ಸರಿದ್ರಾ ಆ್ಯಂಕರ್ ಅನುಶ್ರೀ? ಅಸಲಿ ಕಾರಣವೇನು?
ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀಗೆ ದೊಡ್ಡ ಅಭಿಮಾನಿ ಬಳಗವಿದೆ. ಜೀ ಕನ್ನಡದಲ್ಲಿ ಕೆಲವು ಶೋಗಳನ್ನು ಅನುಶ್ರೀಯೇ ನಡೆಸಿಕೊಡ್ತಾ ಬಂದಿದ್ದಾರೆ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಆ್ಯಂಕರ್ ಅನುಶ್ರೀ 'ಸರಿಗಮಪ' ಶೋನಿಂದ ಹೊರ ಬಂದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಶನಿವಾರ ನಡೆದ ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಆ್ಯಂಕರ್ ಅನುಶ್ರೀ ಅವರು ನಿರೂಪಣೆಗೆ ಬಂದಿರಲಿಲ್ಲ. ಅನುಶ್ರೀ ಬದಲಾಗಿ ಮಾಸ್ಟರ್ ಆನಂದ್ ಅವರು ನಿರೂಪಣೆ...…