ಕಿರಾತಕ ಸಿನಿಮಾದಲ್ಲಿ ಯಶ್ ಜೊತೆ ನಟಿಸಿದ್ದ ನಟಿ ಓವಿಯಾ ಮತ್ತೆ ಕಿರಿಕ್ ; ಮಾಡಿದ್ದೇನು ನೋಡಿ ?
ಕನ್ನಡದ ಒಂದು ಅದ್ಭುತ ಸಿನಿಮಾ ಅಂತ ಹೇಳಿದ್ರೆ ಅದು ಕಿರಾತಕ ಕಿರಾತಕ ಸಿನಿಮಾ ಯಶ್ ಅವರ ಅದ್ಭುತ ಸಿನಿಮಾಗಳಲ್ಲಿ ಒಂದು ಅಂತ ಹೇಳಬಹುದು ಇದರಿಂದ ಮುಖಾಂತರ ಕನ್ನಡಕ್ಕೆ ಒಂದು ದೊಡ್ಡ ಹಾಸ್ಯನಟ ಸಿಕ್ಕಿದ್ದು ನಮ್ಮ ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಆಕ್ಟ್ ಮಾಡಿರುವಂತಹ ಹೀರೋಯಿನ್ ಹೆಸರು ಓವಿಯಾ ಅಂತ ಹೇಳಿ ಸೋ ಓವಿಯಾ ಅವರು ಬೇರೆ ಭಾಷೆಯ ಒಂದು ನಟಿ ಇವರನ್ನ ಕರ್ನಾಟಕಕ್ಕೆ ತಂದು ಪರಿಚಯ ಮಾಡ್ತಾರೆ ಇಲ್ಲಿಂದ ಇವರಿಗೆ ಅದ್ಭುತವಾದ ಸಿನಿಮಾ ಚಾನ್ಸ್ಗಳು ಸಿಗತಾ...…