Boys VS Girls ಶೋನಿಂದ ಭವ್ಯಾ ಗೌಡ ಹೊರ ಬರಲು ಇಲ್ಲಿದೆ ಅಸಲಿ ಕಾರಣ?
ಬಿಗ್ ಬಾಸ್ ಸೀಸನ್ 11ರ ಟಿಕೆಟ್ ಫಿನಾಲೆ ವಾರ ನಡೆಯುವಾಗ ಅನುಪಮ ಗೌಡ ಎಂಟ್ರಿ ಕೊಟ್ಟು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನಡೆಯಲಿದೆ ಅಂತ ಮಾಹಿತಿ ನೀಡಿದರು ಬಿಗ್ ಬಾಸ್ ಫಿನಾಲೆ ವಾರದ ದಿನ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದ ಸ್ಪರ್ಧಿಗಳು ಎಂಟ್ರಿ ಕೊಟ್ಟರು ಆಗ ಫಿನಾಲೆಯಲ್ಲಿದ್ದ ಸ್ಪರ್ಧಿಗಳಾದ ಹನುಮಂತು ಧನರಾಜ್ ರಜತ್ ಕಿಶನ್ ಮತ್ತು ಭವ್ಯ ಗೌಡರನ್ನ ಸ್ಪರ್ಧಿಗಳಾಗಿ ಆಯ್ಕೆ ಮಾಡಿದ್ರು ಅಲ್ಲಿಗೆ ಈ ನಾಲ್ವರಿಗೆ ಬಿಗ್ ಬಾಸ್ ಮುಗಿಯುವ ಮುನ್ನವೇ...…