ಕಡೆಗೂ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಮೇಘನಾ ರಾಜ್ !! ಏನದು ನೋಡಿ ?
ವೀಕ್ಷಕರೇ ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ನಟಿ ಮೇಘನ ರಾಜ್ ಅವರು ಈಗಲೂ ಕೂಡ ಅದೆಷ್ಟೋ ಜನರ ಫೇವರೆಟ್ ನಟಿಯಾಗಿದ್ದಾರೆ ನಟ ಚಿರುಸರ್ಜ ಅವರ ಸಾವಿನ ನಂತರ ನಟಿ ಮೇಘನರಾಜ್ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಕುಗ್ಗಿ ಹೋಗಿದ್ದು ಖಾಸಗಿ YouTube ಸಂದರ್ಶನ ಒಂದರಲ್ಲಿ ನಾನು ಬದುಕಿರುವುದು ತನ್ನ ಮಗ ರಾಯನ್ರಾಜ್ ಸರ್ಜಗೋಸ್ಕರ ಅಂತ ಹೇಳಿಕೊಂಡಿದ್ದರು ಅಷ್ಟರ ಮಟ್ಟಿಗೆ ನಟಿ ಮೇಘನ ರಾಜ್ ಅವರು ಜೀವನದಲ್ಲಿ ನೋವನ್ನ ಅನುಭವಿಸಿದ್ದರು...…