ಮುಚ್ಕೊಂಡು ಕುತ್ಕೋ ಎಂದು ವಿನಯ್ ಮೇಲೆ ಗರಂ ಅದ ಶುಭ ಪೂಂಜಾ :ಯಾಕೆ ನೋಡಿ ?
ನಾವೆಲ್ಲ ಹುಟ್ಟಿರೋದೇ ಕಿರಿಕ್ ಮಾಡೋದಕ್ಕೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ನಲ್ಲಿ ಕೂಡ ಜಿದ್ದಾಜಿದ್ದಿ ತಾರಕಕ್ಕೆ ಏರಿದೆ ವಿನಯ್ ಗೌಡ ನಾವು ಹುಟ್ಟಿರೋದೇ ಕಿರಿಕ್ ಮಾಡೋಕೆ ಅಂದಾಗ ಗರ್ಲ್ಸ್ ಟೀಮ್ ನ ಕ್ಯಾಪ್ಟನ್ ಆದಂತಹ ಶುಭ ಪುಂಜ ಈ ರೀತಿ ಅಂದ್ರು ನಾವೆಲ್ಲ ಹುಟ್ಟಿರೋದೇ ಕಿರಿಕ್ ಮಾಡೋದಕ್ಕೆ ಎಂದಿದ್ದಕ್ಕೆ ಶುಭ ಪೂಂಜಾ ಮುಚ್ಕೊಂಡು ಕುತ್ಕೋ ಲೋ ವಿನಯ್ ಎಂದು ಅವಾಜ್ ಹಾಕಿದ್ದಾರೆ ಬಿಗ್ ಬಾಸ್ ರೀತಿಯಲ್ಲಿ ಈ ಶೋ ನಲ್ಲಿಯೂ ಕೂಡ ಕಳಪೆ ಮತ್ತು...…