ಯಾರು ಊಹಿಸಿದ ರೀತಿಯಲ್ಲಿ ನಡೆದೇ ಹೋಯ್ತು ; ಮಹಾ ಎಲಿಮಿನೇಷನ್ ಇಬ್ಬರು ಸ್ವರ್ದಿಗಳು ಔಟ್ ?
ಬಿಗ್ ಬಾಸ್ ಶುರುವಾಗಿ 90 ದಿನ ಆಗೋಯ್ತು 100 ದಿನದ ಆಟದಲ್ಲಿ ಇನ್ನಿರೋದು ಕೆಲವೇ ದಿನ ಮಾತ್ರ ಆದರೆ ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಇರೋದು 10 ಮಂದಿ ಫೈನಲ್ ಹಂತಕ್ಕೆ ಬಂದ್ರು ಸ್ಪರ್ಧಿಗಳ ಸಂಖ್ಯೆಯಲ್ಲಿ ಮಾತ್ರ ಕಡಿಮೆ ಆಗ್ತಾ ಇಲ್ಲ ಈ ಬಾರಿ ಬಿಗ್ ಬಾಸ್ ಗೆ ಬಂದಿದ್ದೆ 18 ಸ್ಪರ್ಧಿಗಳು ಅದರಲ್ಲಿ 90 ದಿನದಡೆಗೆ ಹೋಗಿದ್ದು ಕೇವಲ ಎಂಟು ಮಂದಿ ಮಾತ್ರ ಇಷ್ಟು ವರ್ಷ ಫೈನಲ್ ಹತ್ತಿರ ಬರ್ತಾ ಇದ್ದಂತೆ ಟಾಪ್ ಫೈವ್ ಆಯ್ಕೆ ಮಾಡಿ ಇದ್ರು ಆದರೆ ಈ ಬಾರಿ ಟಾಪ್ 10 ಆಯ್ಕೆ ಮಾಡ್ತಾರಾ...…