ಪಾಪ ಹೊಟ್ಟೆ ಪಾಡಿಗಾಗಿ ಈ ಮಹಿಳೆ ಎಂತಹ ಕೆಲಸಕ್ಕೆ ಇಳಿದಿದ್ದಾಳೆ ನೋಡಿ ; ವಿಡಿಯೋ ವೈರಲ್
ಹೌದು ಗೆಳೆಯರೇ ಭಾರತದಲ್ಲಿ ಹೆಣ್ಣಿಗೆ ಪೂಜ್ಯವಾದ ಸ್ಥಾನ ಕೊಟ್ಟಿದಾರೆ . ಹೆಣ್ಣು ಎಂದ್ರೆ ಮಾತೃ ಹೃದಯ ಅವಳಷ್ಟು ಕರುಣಾಶಾಲಿ ಯಾರು ಇಲ್ಲ .ಮಹಿಳೆ ಎಂದ್ರೆ ದೇವತಾ ಸ್ವರೂಪ ಎಂದು ಭಾವಿಸುವ ದೇಶ ಎಂದ್ರೆ ಅದು ಭಾರತ ಮಾತ್ರ . ಭಾರತ ಸಂಸ್ಕೃತಿ ಮತ್ತು ಆಚಾರ ವಿಚಾರಗಳಿಗೆ ತುಂಬಾನೇ ಪ್ರಸಿದ್ದಿಯಾಗಿದೆ. ಆದರೆಮುಂಬೈ ನ ಕಾಮಾಟಿಪುರದ ಏರಿಯಾ ದಲ್ಲಿಪ್ರತಿ ದಿನ ಇತ್ತೀಚಿಗಷ್ಟೇ ಅಲ್ಲದೆ ಬಹಳ ದಿನಗಳಿಂದ ಈ ದಂದೆ ನಡೆಯುತ್ತಲೇ ಬರುತ್ತಿದೆ. ಮತ್ತು ಸಾಕಷ್ಟು...…