ಈ ಐನಾತಿ ಆಂಟಿ ಎಷ್ಟು ಗಂಡಸರಿಗೆ ಟೋಪಿ ಹಾಕಿದ್ದಾಳೆ ಗೊತ್ತಾ ; ಆಂಟಿ ಹಿಂದೆ ಬೀಳುವ ಮುನ್ನ ಹುಷಾರಾಗಿರಿ
ಗಂಡಸರು ಅದರಲ್ಲೂ ಮದುವೆ ಆಗದವರು ಬೇಗನೆ ಇಂತಹ ಆಂಟಿಯ ಬಲೆಗೆ ಸುಲಭವಾಗಿ ಬೀಳುತ್ತಾರೆ . ಈ ಆಂಟಿ ತನ್ನ ಬಲೆಗೆ ಬೀಳಿಸುಕೊಳ್ಳಲು ಎಂತಹ ಪ್ಲಾನ್ ಮಾಡುತ್ತಿದ್ದಳು ಒಮ್ಮೆ ನೋಡಿ ಸಾಮಾನ್ಯವಾಗಿ ಕೆಲವರು ಮಾಡುವ ಕೆಲಸವು ಅಂತಿದ್ದಲ್ಲ. ಹೌದು ಮಹಿಳೆಯೂ ಮಾಡಿದ ಕೆಲಸಕ್ಕೆ ಇದೀಗ ಪೊಲೀಸರ ಕೈಯಲ್ಲಿ ಬಂದಿಯಾಗಿದ್ದಾಳೆ. ಕರೂರು ಜಿಲ್ಲೆಯ ಗಾಂಧಿಗ್ರಾಮದಲ್ಲಿ ವಾಸವಾಗಿರುವ ಶಬರಿ (ಎ) ಸೌಮ್ಯ ಎಂಬ ಮಹಿಳೆ ನಾನಾ ಹಗರಣಗಳಲ್ಲಿ ಭಾಗಿಯಾಗಿದ್ದಾಳೆ. ಹೊಗೆ...…