ಸಂಸಾರದಲ್ಲಿ ಅತಿಯಾದ ಸು ಖ ಸಿಗಬೇಕೆಂದರೆ ಹೆಂಡತಿಯಾದವಳು ಹೇಗಿರಬೇಕು ಗೊತ್ತೇ? ನೋಡಿ ನಿಮಗೂ ಇಂತಹ ಹೆಣ್ಣು ಇಷ್ಟಾನಾ
ಮದುವೆ ಎನ್ನುವುದು ಎರಡು ಮನಸ್ಸುಗಳ ಮಿಲನ, ಆಗಿನ ಕಾಲದಲ್ಲಿ ಮನೆಯವರೆಲ್ಲಾ ಒಪ್ಪಿ ಗಂಡು ಹೆಣ್ಣಿಗೆ ಮದುವೆ ಮಾಡಿಸುತ್ತಿದ್ದರು. ಮದುವೆಯಾದ ನಂತರ ಗಂಡು ಹೆಣ್ಣು ಯಾವ ರೀತಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಸಂಸಾರ ನಡೆಸುತ್ತಾರೆ ಎನ್ನುವುದರ ಮೇಲೆ ಅವರ ಮುಂದಿನ ಜೀವನ ನಿರ್ಧಾರವಾಗುತ್ತದೆ. ಕೆಲವರು ತಮ್ಮ ಪೋಷಕರು ತೋರಿಸಿದವರನ್ನು ಆದರೆ ಇನ್ನು ಕೆಲವರು ತಾವು ವರ್ಷಗಳ ಕಾಲ ಪ್ರೀತಿಸಿ ತಮ್ಮ ಪೋಷಕರನ್ನು ಒಪ್ಪಿಸಿ ಎಲ್ಲರ ಕುಟುಂಬಸ್ಥರ...…