ಹಿರಿಯ ಕಲಾವಿದ ನಟ ಟೆನ್ನಿಸ್ ಕೃಷ್ಣ ಅವರಿಗೂ ಇವತ್ತಿಗೂ ಮನೆಯಿಲ್ಲ,ದುಡಿಮೆಯಿಲ್ಲ ; ಇವರ ಕಣ್ಣೀರ ಕಥೆ ವಿಡಿಯೋ ನೋಡಿ
ಟೆನ್ನಿಸ್ ಕೃಷ್ಣ ಅವರು ಉತ್ತರ ಕರ್ನಾಟಕ ಭಾಗದವರು ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಟೆನ್ನಿಸ್ ಕೃಷ್ಣ ಅವರು ತುಂಬಾ ಆಸೆಪಟ್ಟು ಸಿನಿಮಾ ಇಂಡಸ್ಟ್ರಿ ಗೆ ಬಂದಿದ್ದರು. 1990ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದ ಟೆನ್ನಿಸ್ ಕೃಷ್ಣ 90ರ ದಶಕದಲ್ಲಿ ಹಲವಾರು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಲು ಪ್ರಾರಂಭದಲ್ಲಿ ಪ್ರಾರಂಭ ಮಾಡುತ್ತಾರೆ. ಟೆನ್ನಿಸ್ ಕೃಷ್ಣ ಅವರು ರಾಜಕುಮಾರ್ ಅವರ ಜೊತೆ ಜೀವನ...…