ಈ ದೇವಸ್ಥಾನಕ್ಕೆ ಒಂದು ಬಾರಿ ನೀವು ಹೋಗಿ ಬಂದರೆ 1 ವರ್ಷದ ಒಳಗೆ ಕಂಕಣಬಲ ಕೂಡಿ ಬರುತ್ತದೆ !!
ವಿವಾಹ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತನ್ನು ಬಹಳಷ್ಟು ಹಿರಿಯರು ಹೇಳಿರುವುದನ್ನು ನಾವು ಕೇಳಿದ್ದೇವೆ ಹೌದು ಮದುವೆ ಆಗಿರಬಹುದು ಅಥವಾ ನಮ್ಮ ಜೀವನದಲ್ಲಿ ನಡೆಯುವಂತಹ ಆಗುಹೋಗುಗಳ ಆಗಿರಬಹುದು ಇವೆಲ್ಲವನ್ನು ಕೂಡ ವಿಧಿ ಬರಹ ಎಂದು ಪರಿಗಣನೆ ಮಾಡಲಾಗುತ್ತದೆ. ಇವೆಲ್ಲವನ್ನೂ ಕೂಡ ಮೊದಲ ದೇವರು ನಮ್ಮ ಹಣೆ ಬರಹದಲ್ಲಿ ಬರೆದಿದ್ದಾನೆ. ಎಂದು ಸಾಕಷ್ಟು ಜನ ಹೇಳಿರುವುದನ್ನು ನಾವು ನೋಡಬಹುದಾಗಿದೆ. ಆದರೂ ಕೂಡ ಕೆಲವೊಮ್ಮೆ ವಿವಾಹ...…