ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡ್ತಿದ್ದಾರೆ ಬೀದರ್‌ನ ವೈದ್ಯ ಯಾರು ನೋಡಿ ಇವರಿಗೆ ಒಂದು ಸಲಾಂ ಹೇಳಿ ; ವಿಡಿಯೋ ನೋಡಿ
ಹೌದು ಗೆಳೆಯರೇ ವೈದ್ಯೋ ನಾರಾಯಣ ಹರಿ ಅಂತ ಹೇಳುತ್ತಾರೆ . ವೈದ್ಯ ವೃತ್ತಿ ಬಹಳ ಪವಿತ್ರವಾದದ್ದು ಜನರು ವೈದ್ಯ ರನ್ನು ದೇವರೆಂದು ಪರಿಗಣಿಸುತ್ತಾರೆ. ಆದರೆ ಈಗ ವೈದ್ಯ ವೃತ್ತಿ ವ್ಯಾಪಾರವಾಗಿ ಬದಲಾಗಿದೆ . ಹಾಸ್ಪಿಟಲ್ ಗಳು ದುಡ್ಡು ಮಾಡುವ ಕೇಂದ್ರಗಳಿಗೆ ಬದಲಾಗಿವೆ . ಅಂತಹದರಲ್ಲಿ ಇಲ್ಲಿ ಒಬ್ಬ ವೈದ್ಯರು ಜನ ಸೇವೆಯೇ ಜನಾರ್ದನ ಸೇವೆ ಅಂತ ತಿಳಿದು ಕೊಂಡು ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡ್ತಿದ್ದಾರೆ. ಹಣವಿಲ್ಲದೆ ಹೆಣವನ್ನು ಹೊರಗೆ ಬಿಡದಂತ ಆಸ್ಪತ್ರೆ...…