ಸ್ವಂತ ಮಗಳನ್ನು ಬಸ್ ಡ್ರೈವರ್ ಕೆಲಸಕ್ಕೆ ನೇಮಿಸಿದ CBI ಅಧಿಕಾರಿ. ಕಾರಣ ಕೇಳಿದರೆ ಶಾಕ್ ಆಗ್ತಿರಾ ನೋಡಿ!!
ಈಗಿನ ಕಾಲದಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳ ಸೌಲಭ್ಯಕ್ಕೆ ಏನು ಬೇಕಾದರೂ ಕೊಡಿಸಲು ಸಿದ್ಧರಾಗಿರುತ್ತಾರೆ . ಮತ್ತು ಅವರು ಯಾವುದೇ ರೀತಿಯ ತೊಂದರೆ ಹೆಣ್ಣು ಮಕ್ಕಳ್ಗೆ ಆಗದಂತೆ ನೋಡಿ ಕೊಳ್ಳುತ್ತಾರೆ . ಆದರೆ ಇಲ್ಲೊಬ್ಬ ಯುವತಿ ತಮ್ಮ ತಂದೆ ತಾಯಿಗೆ ದುಡ್ಡಿನ ಹೊರೆ ಕೊಡ ಬಾರದು ಅಂತ ಎಂತಹ ನಿರ್ಧಾರ ತೆಗೆದು ಕೊಂಡಿದ್ದಾಳೆ ನೋಡಿ ಕಾಲೇಜಿಗೆ ಹೋದ ನಂತರ ಕೆಲವು ಮಕ್ಕಳು ತಮ್ಮ ತಂದೆ ತಾಯಿ ದುಡಿದ ಹಣದಲ್ಲಿ ಮೋಜು-ಮಸ್ತಿ ಎಂದು ಸುತ್ತಾಡುತ್ತಾ ಎಲ್ಲಾ ಹಣವನ್ನು...…