ಕೆ ಜಿ ಫ್ ಚಿತ್ರ ನಟಿ ಸಮುದ್ರ ತೀರದಲ್ಲಿ ಸುಂದರಿ ಶ್ರೀನಿಧಿ ಶೆಟ್ಟಿ ಎಲ್ಲ ಮೈಮಾಟಕ್ಕೆ ಸೋತು ಶರಣಾದ ನೆಟ್ಟಿಗರು! ವಿಡಿಯೋ ವೈರಲ್
ಕೆಜಿಎಫ್ ಸಿನಿಮಾ ಹಿಟ್ ಆಗುತ್ತಿದ್ದ ಹಾಗೆ ಅದರಲ್ಲಿ ಅಭಿನಯಿಸಿದ ಸಾಕಷ್ಟು ಕಲಾವಿದರು ನಟನ ವಿಷಯದಲ್ಲಿ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ. ಅಂಥವರಲ್ಲಿ ಕೆಜಿಎಫ್ ನಾಯಕ್ ನಟಿ ಶ್ರೀನಿಧಿ ಶೆಟ್ಟಿ ಕೂಡ ಒಬ್ಬರು. ಮೊದಲ ಸಿನಿಮಾದಲ್ಲಿಯೇ ಸಾಕಷ್ಟು ಹಿಟ್ ಪಡೆದುಕೊಂಡ ಕರಾವಳಿ ಮೂಲದ ಶ್ರೀನಿಧಿ ಶೆಟ್ಟಿ ಅದ್ಭುತ ದೇಹ ಸೌಂದರ್ಯವನ್ನು ಹೊಂದಿದ್ದಾರೆ. ಇವರು ಸಿನಿಮಾಕ್ಕೆ ಬರುವುದಕ್ಕೂ ಮೊದಲು ಮಾಡೆಲ್ ಆಗಿದ್ದವರು. ರೂಪದರ್ಶಿಯಾಗಿ ಸಾಕಷ್ಟು ರಾಂ ವಾಕ್...…