ಇವರ ಹಾಟ್ ಡಾನ್ಸ್ ನೋಡಿ ಇವರಿಗೆ ನಾಚಿಕೆ ಎನ್ನುವುದು ಇಲ್ಲವ ಎಂದ ನೆಟ್ಟಿಗರು ; ವಿಡಿಯೋ ವೈರಲ್
ಈ ಸಮಾಜದಲ್ಲಿ ಬದುಕುವುದು ಅಷ್ಟು ಸುಲಭವಲ್ಲ. ನಾವು ಏನೇ ಮಾಡಿದರೂ ಸಹ ಸಮಾಜದ ಕೆಲವು ಜನರು ಅದನ್ನು ಕೈ ಎತ್ತಿ, ಬೆರಳು ಮಾಡಿ ತೋರಿಸುತ್ತಾರೆ. ಸಮಾಜದಲ್ಲಿ ನಾವು ಹೇಗಿದ್ದರೂ ಸಹ ಕೆಲವರಿಗೆ ಅದು ಇಷ್ಟವಾಗುವುದಿಲ್ಲ. ಕೆಲವರಿಗೆ ಜನರ ಅಭಿಪ್ರಾಯ ಮುಖ್ಯವಾದರೆ, ಇನ್ನು ಕೆಲವರಿಗೆ ಜನರು ಏನೇ ಹೇಳಿದರೂ ಸಹ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಹೆಣ್ಣು ಮಕ್ಕಳು ಇದೀಗ ಸಮಾಜದಲ್ಲಿ ತುಂಬಾ ಮುಂದುವರೆದಿದ್ದಾರೆ. ಯಾವುದೇ ಕೆಲಸದಲ್ಲಿ ನೋಡಿದರೂ ಗಂಡಸರಿಗಿಂತ...…