ಯಾರೂ ಕರೆಂಟ್ ಬಿಲ್ ಕಟ್ಬೇಡಿ, ರಾಜ್ಯದ ಜನತೆಗೆ ನಳಿನ್ ಕುಮಾರ್ ಖಡಕ್ ವಾನಿ೯ಂಗ್
ಚುನಾವಣಿಗೆ ಮುನ್ನ ಕಾಂಗ್ರೆಸ್ ಪಕ್ಷವು ಹಲವು ಪ್ರಣಾಳಿಕೆ ಅನ್ನು ಕೊಟ್ಟಿತ್ತು . ಅದರಲ್ಲಿ ಕಾಂಗ್ರೆಸ್ ಪಕ್ಷವು ಕರೆಂಟ್ ಬಿಲ್ ಯಾರು ಕಟ್ಟ ಬೇಡಿ ಅಂತ ಚುನಾವಣಾ ಪ್ರಚಾರ ಮಾಡುವಾಗ ಹೇಳಿತ್ತು . ಈಗ ಜನರು ಅದನ್ನೇ ನೆಪ ಇಟ್ಟು ಕೊಂಡು ನಾವು ಯಾರು ಕರೆಂಟ್ ಬಿಲ್ ಕಟ್ಟುವುದಿಲ್ಲ ಅಂತ ಬೆಸ್ಕಾಂ ಸಿಬ್ಬಂದಿಒಂದಿಗೆ ಜಗಳ ಮಾಡುತ್ತಿದ್ದಾರೆ . ಈ ಸಮಯದಲ್ಲಿ ನಳಿನ್ ಕುಮಾರ್ ಸಹ ರಾಜ್ಯದ ಜನತೆಗೆ ನೀವು ಯಾರೂ ಕರೆಂಟ್ ಬಿಲ್ ಕಟ್ಬೇಡಿ ಎಂದು ಕರೆ...…