ಚಡ್ಡಿ ಹಾಕೊದಿರ ಡಾನ್ಸ್ ಮಾಡೋಕೆ ಬಂದ ಯುವತಿ ;ಥು ನಾಚಿಕೆ ಆಗಲ್ವ ಎಂದು ನೆಟ್ಟಿಗರು ; ವಿಡಿಯೋ ವೈರಲ್
ಜನರಿಗೆ ಮನರಂಜನೆ ನೀಡುವ ಹೆಸರಲ್ಲಿ ಕೆಲವರು ಇಲ್ಲಸಲ್ಲದ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ಅದೆಷ್ಟೋ ಜನರು ಈ ರೀತಿ ವಿಡಿಯೋಗಳಿಂದಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಉದಾಹರಣೆಗಳಿವೆ. ಕೆಲವರು ಒಳ್ಳೆಯ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ, ಕೆಲವರು ತಾವು ಜನಪ್ರಿಯತೆ ಪಡೆದುಕೊಳ್ಳಬೇಕು ಎನ್ನುವ ಕಾರಣದಿಂದ ಸೋಶಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಫೋಟೋಗಳು ಮತ್ತು ವಿಡಿಯೋಗಳನ್ನು...…