ನಟಿ ಸೋನು ಗೌಡ ಗೆ ಡೈವೋರ್ಸ್ ಆಗಲು ನಿಜವಾದ ಕಾರಣ ಕೇಳಿದ್ರೆ ಕಣ್ಣೀರು ಬರುತ್ತೆ!
ದುನಿಯಾ ಸೂರಿ ನಿರ್ದೇಶನದ ‘ಇಂತಿ ನಿನ್ನ ಪ್ರೀತಿಯ’ ಚಿತ್ರದ ಮೂಲಕ ಬೆಳ್ಳಿಪರದೆಗೆ ಪರಿಚಯವಾದ ತಾರೆ ಸೋನು ಗೌಡ. ಈಗ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. 2010ರಲ್ಲಿ ಅವರ ಮನೋಜ್ ಕುಮಾರ್ ಕೈಹಿಡಿದರು ಸೋನು. ‘ಇಂತಿ ನಿನ್ನ ಪ್ರೀತಿಯ’ ಚಿತ್ರದ ಬಳಿಕ ಅವರ ಮದುವೆ ತರಾತುರಿಯಲ್ಲಿ ನಡೆದುಹೋಗಿತ್ತು. ಅವರ ಮದುವೆಗೆ ಕೇವಲ ಬಂಧು ಮಿತ್ರರು ಹಾಗೂ ಆಪ್ತಮಿತ್ರರಷ್ಟೇ ಸಾಕ್ಷಿಯಾಗಿದ್ದರು. ತಮಗೆ ಮದುವೆಯಾಗಿದೆ ಎಂದು...…