ಪ್ರಶಾಂತ್ ಸಂಬರ್ಗಿ ಪ್ರಕಾರ ಇವರೇ ಬಿಗ್ ಬಾಸ್-09 ವಿನ್ನರ್ ಅಂತೇ ? ಯಾರು ನೋಡಿ
ಹೌದು ಗೆಳೆಯರೇ ಇತ್ತೀಚಿಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಪ್ರಶಾಂತ್ ಸಂಬರ್ಗಿ ಅವರು ಮಾಧ್ಯಮದ ಸಂದರ್ಶನ ಒಂದ್ರಲ್ಲಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ . ಅದು ಏನ್ ಎಂದು ನೋಡಣ ಬನ್ನಿ .ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಸೀಸನ್-09 ಅನುಭವ ಹಂಚಿಕೊಂಡಿದ್ದಾರೆ. ಇಲ್ಲಿ ಇಷ್ಟು ದಿನ ಇದ್ದಿರೋದು ಖುಷಿ ತಂದಿದೆ. ತುಂಬಾ ಚೆನ್ನಾಗಿಯೇ ಎಲ್ಲವೂ ಇತ್ತು ಅನ್ನೋದು ಇವರ ಮಾತು. ಆದರೆ ಇಷ್ಟು ಬೇಗ ಬರ್ತಿನಿ ಅನ್ನೋದು ಮಾತ್ರ ಗೊತ್ತಿರಲಿಲ್ಲ ಅಂತಲೇ...…