ಸಿಗ್ನಲನಲ್ಲಿ ಪೊಲೀಸ್ ಇಲ್ಲ ಅಂತ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಕೂಡ್ಲೆ ಬರುತ್ತೆ ಫೈನ್ ಸ್ಲಿಪ್! ನಿಮ್ಮ ಮೊಬೈಲ್ಗೆ ಇದು ಹೇಗೆ ಗೊತ್ತಾ ?
ಪೊಲೀಸ್ನವರು ಎಷ್ಟೇ ಶಿಸ್ತು ಕ್ರಮ ತೆಗೆದು ಕೊಂಡರು ಸಾರ್ವಜನಿಕರು ಮಾತ್ರ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಾನೆ ಇರುತ್ತಾರೆ . ಈಗ ಪೊಲೀಸ್ನವರು ಇದಕೊಂದ್ದು ಬ್ರೇಕ್ ಹಾಕಲು ಮುಂದಾಗಿದ್ದಾರೆ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆಗಳನ್ನು ನಿಯಂತ್ರಿಸಲು ನಗರ ಸಂಚಾರಿ ಪೊಲೀಸರು ಪ್ರಮುಖ 50 ಜಂಕ್ಷನ್ಗಳಲ್ಲಿ ಅತ್ಯಾಧುನಿ ಕ್ಯಾಮೆರಾಗಳನ್ನು ಅಳವಡಿಸಲಿದ್ದಾರೆ.ನಗರ ಸಂಚಾರ ವ್ಯವಸ್ಥೆಯಲ್ಲಿ...…