ಲಾಯರ್ ಜಗದೀಶ್ ಮೇಲೆ ಗ್ಯಾಂಗ್ ಹಲ್ಲೆ..? ಅಸಲಿ ಕಾರಣ ಏನು ನೋಡಿ
ಈ ಘಟನೆಗೆ ಸಂಬಂಧಪಟ್ಟಂತೆ ಈಗ ಸ್ಥಳೀಯ ನಿವಾಸಿಯೊಬ್ಬರು ಸರ್ ಆಕ್ಚುವಲಿ ಏನಾಯ್ತು ಸರ್ ಯಾಕೆ ಜಗದೀಶ್ ಅವರು ನಿಮ್ಮ ಜೊತೆ ಕಿರಿಕ್ ಮಾಡ್ತಾ ಇದ್ರು ನೆನ್ನೆ ರಾತ್ರಿ ಆಗಿದ್ದೇನು ಸರ್ ಇದು ಏನಂದ್ರೆ ನಾವು ಪ್ರತಿ ವರ್ಷ ಇಲ್ಲಿ ಅಣ್ಣಮ್ಮ ದೇವರು ಇಡ್ತಾ ಇದ್ದೀವಿ ದೇವರ ಕೆಲಸ ಏನಿದೆ ನಾವು ಪ್ರತಿ ವರ್ಷ ಮಾಡ್ತಾ ಇದ್ದೀವಿ ಆದ್ರೆ ನಾವು ಪೊಲೀಸ್ ಪರ್ಮಿಷನ್ ತಗೊಂಡಿದೀವಿ ಬಿಬಿಎಂಪಿ ಕಡೆಯಿಂದನು ಪರ್ಮಿಷನ್ ತಗೊಂಡಿದೀವಿ ಈಗ ನೀವೇ ನೋಡ್ತಾ ಇದ್ದೀರಾ ನಾವು ಯಾವ...…