ಮಾಸ್ಟರ್ ಆನಂದ್ ಮತ್ತು ಪತ್ನಿ ಯಶಸ್ವಿನಿ ಡೈವೋರ್ಸ್ ಅಂದವರಿಗೆ ಉತ್ತರ
ಎಲ್ಲರಿಗೂ ನಮಸ್ಕಾರ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಹೊಸ ವರ್ಷದ ಹೊಸ ಹೊಸಲಲ್ಲಿ ನಾವೆಲ್ಲ ನಿಂತಿದ್ದೀವಿ ಆ ಕೋಇನ್ಸಿಡೆಂಟ್ಲಿ ನನ್ನ ಹುಟ್ಟಿದ ಹಬ್ಬ ಕೂಡ ಇವತ್ತೇ ಬಂದಿರೋದ್ರಿಂದ ನಿಮ್ಮೆಲ್ಲರಿಗೂ ಈ ಸಂದರ್ಭದಲ್ಲಿ ಒಂದು ವಿಷಯ ಶೇರ್ ಮಾಡ್ಕೋಬೇಕು ಅಂತ ಈ ವಿಡಿಯೋ ಮಾಡ್ತಾ ಇದೀನಿ ವಿಷಯ ನನ್ನ ಹುಟ್ಟಿದ ಹಬ್ಬದ್ದು ಅಥವಾ ನನಗೆ ಯಾರು ವಿಶ್ ಮಾಡ್ತಿದ್ದಾರೆ ವಿಶ್ ಮಾಡಿಲ್ಲ ನನಗೇನು ಖುಷಿ ಆಗ್ತಿದೆ ಬೇಜಾರಾಗ್ತಿದೆ ಇದು ಯಾವುದು ಅಲ್ಲ ಆದ್ರೆ ಒಂದು...…