ಅಮೃತಾ ಅಯ್ಯಂಗಾರ್ ತಾವು ಯಾಕೆ ಧನಂಜಯ್ ಮದುವೆಗೆ ಹೋಗಿಲ್ಲ; ಎಂದು ಹಾಕಿದ ಪೋಸ್ಟ್ ವೈರಲ್ ?
ಪಾಪ್ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್ ಹಾಗೂ ಹೊಯ್ಸಳ ಈ ಮೂರು ಚಿತ್ರಗಳಲ್ಲಿ ನಟ ಡಾಲಿ ಧನಂಜಯ್ಗೆ ಜೋಡಿಯಾಗಿ ನಟಿಸಿದ್ದ ಮುದ್ದು ಮುಖದ ಚೆಲುವೆ ನಟಿ ಅಮೃತಾ ಅಯ್ಯಂಗಾರ್, ಡಾಲಿ ಮದುವೆ ಸಂಭ್ರಮದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆತ್ಮೀಯ ಸ್ನೇಹಿತನ ಮದುವೆಯ ಯಾವ ಕಾರ್ಯಕ್ರಮದಲ್ಲಿಯೂ ಅಮೃತಾ ಕಾಣಿಸಿಕೊಂಡಿಲ್ಲ ಏಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಲವ್ ಮಾಕ್ಟೇಲ್ ಟು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ...…