ಪ್ರೀತಿಸಿ ಮದುವೆ ಆಗುವುದು ಒಳ್ಳೆಯದಾ ಅಥವಾ ನಿಮ್ಮ ಪೋಷಕರ ನಿರ್ದಾರ ನ : ನಿಮ್ಮ ಆಯ್ಕೆ ಯಾವುದು ?
ಇಲ್ಲಿ ಟೀನ್ ಏಜ್ ಹೆಣ್ಣು ಮಕ್ಕಳಿಗೆ ಕಿವಿಮಾತು ಬದುಕಿನಲ್ಲಿ ಭದ್ರತೆ ಸಿಗುವತನಕ ಪ್ರೇಮ ವಿವಾಹ ದ ತಂಟೆಗೆ ಹೋಗಬೇಡಿ. ಇಂದು ಬಣ್ಣದ ಮಾತುಗಳಿಂದ ಬುದ್ದಿ ಬಲಿಯದ ಬದುಕಿನ ವಾಸ್ತವ ಅರಿಯದ ಹೆಣ್ಣು ಮಕ್ಕಳನ್ನು ಮರುಳು ಮಾಡಿ ಹಾಳು ಗೆಡವಿ ಕೈ ಕೊಟ್ಟು ಹೋಗುವ ಅನೇಕ ಕಾಮುಕ ಪಿಶಾಚಿ ಗಳು ಸಮಾಜದಲ್ಲಿ ಇವೆ.ತಂದೆ ತಾಯಿಗಳ ಅಶೋತ್ತರ ಗಳನ್ನು ಈಡೇರಿಸಿ. ಮೊದಲು ವಿದ್ಯಾಭ್ಯಾಸ ದ ಗುರಿ ಸಾಧಿಸಿ. ಈ ಮೊಬೈಲ್ ಯುಗದಲ್ಲಿ ಇನ್ಸ್ಟಾಗ್ರಾಮ್ ಫೇಸ್ಬುಕ್ ವಾಟ್ಸಪ್...…