ಈ ವಾರ ಡಬಲ್ ಎಲಿಮಿನೇಷನ್ ಆಚೆ ಬಂದವರು ಯಾರು ನೋಡಿ ?
ನಮಸ್ಕಾರ ಎಲ್ಲರಿಗೂ ಕನ್ನಡದ ಬಿಗ್ ಬಾಸ್ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡ್ಕೊಳ್ತಾ ಇದೆ ಕಳೆದ ವಾರ ಯಾವುದೇ ಎಲಿಮಿನೇಷನ್ ಆಗಿರಲಿಲ್ಲ ಹಾಗಾಗಿ ಈ ವಾರ ಡಬಲ್ ಎಲಿಮಿನೇಷನ್ ಆಗ್ತಾ ಇದೆ ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗೋದಕ್ಕೆ ಭವ್ಯಗೌಡ ಧನರಾಜ್ ತ್ರಿವಿಕ್ರಂ ಶಿಶಿರ್ ರಜತ್ ಹನುಮಂತ ಚೈತ್ರ ಕುಂದಾಪುರ ಮತ್ತು ಮೋಕ್ಷಿತ್ ಅವರು ನಾಮಿನೇಟ್ ಆಗಿದ್ದಾರೆ ಇನ್ನು ಇದರಲ್ಲಿ ಕ್ಯಾಪ್ಟೆನ್ ಗೌತಮಿ ಅವರು ನೇರವಾಗಿ ಮೋಕ್ಷಿತ ಪೈ ಅವರನ್ನ...…