ಉಗ್ರಂ ಮಂಜು ಮದುವೆ ಆಗದೇ ಇರೋದಕ್ಕೆ ಇವರೇ ಕಾರಣ : ಯಾರು ನೋಡಿ ?
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಉಗ್ರಂ ಮಂಜು ಅವರು ಎಲ್ಲರ ಗಮನವನ್ನ ಸೆಳಿತಾ ಇದ್ದಾರೆ ಸೋ ಇವತ್ತಿನ ವಿಡಿಯೋದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿರುವಂತಹ ಉಗ್ರಂ ಮಂಜು ಇನ್ನು ಏನಕ್ಕೆ ಮದುವೆಯಾಗಿಲ್ಲ ಅಸಲಿ ಕಾರಣ ಏನು ಇವರಿಗೆ ವಯಸ್ಸೆಷ್ಟು ಇವರ ಹಿನ್ನಲೆ ಏನು ಓದಿಕೊಂಡಿದ್ದಾರೆ ಇವೆಲ್ಲದರ ಬಗ್ಗೆ ಎ ಟು ಝೆಡ್ ಇನ್ಫಾರ್ಮೇಷನ್ ಅನ್ನ ಕೊಡ್ತೀವಿ ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಉಗ್ರಂ ಮಂಜು ಅವರ ಸಕ್ಕತ್ತಾಗಿ ಇದೆ...…